PaidVerts

Sunday, 15 February 2015

CLARK

ಆಫೀಸರ್- ರಜೆ ಕೊಡೊಕೆ ಸಾಧ್ಯವಿಲ್ಲರಿ. ಕ್ಲರ್ಕ್- ಸಾರ್, ನನ್ನ ಮದುವೆ ಸಾರ್, ರಜ ಕೊಡದೆ ಇದ್ದರೆ ಹೇಗೆ ಸಾರ್? ಆಫೀಸರ್- ಮದುವೇನಾ? ನಿನ್ನನ್ನು ಮದುವೆ ಆಗೋಕೆ ಮುಂದೆ ಬಂದಿರೊ ಮೂರ್ಖಳು ಯಾರಯ್ಯ? ಕ್ಲರ್ಕ್- ನಿಮ್ಮ ಮಗಳೆ ಸಾರ್.

SANTHA

ಸಂತಾ ದೇವಸ್ಥಾನಕ್ಕೆ ಮೊತ್ತ ಮೊದಲ ಬಾರಿ ಹೋಗಿದ್ದ. ಎಲ್ಲರೂ ಹುಂಡಿಗೆ ಕಾಣಿಕೆ ಹಾಕಿ ಪ್ರಾರ್ಥನೆ ಮಾಡೋದನ್ನ ನೋಡಿದ ಆತನಿಗೆ ಆಶ್ಚರ್ಯ. ರಿಸೀವರ್ ಇಲ್ದೇನೆ ಫೋನಲ್ಲಿ ಮಾತಾಡ್ತಿದ್ದಾರಲ್ಲ.. ಭಾರತ ತುಂಬಾ ಮುಂದುವರಿದಿದೆ ಅಂತ..!